Home
Skyline People's Heaven Apartment Kannada Version
Barnes and Noble
Skyline People's Heaven Apartment Kannada Version
Current price: $9.00


Barnes and Noble
Skyline People's Heaven Apartment Kannada Version
Current price: $9.00
Size: OS
Loading Inventory...
*Product information may vary - to confirm product availability, pricing, shipping and return information please contact Barnes and Noble
ಸ್ಟೈಲೈನ್] ಪೀಪಲ್ಸ್ ಹೆವೆನ್ ಅಪಾರ್ಟೆಂಟ್.. ಒಂದು ರೋಚಕ ಕಥೆ... ಸಮರ್ಥ ನಮ್ಮ ಕಥಾನಾಯಕನ ತಂದೆ ತಾಯಿಯ ಕೊಲೆಯಾಗಿದೆ.. ಕೊಲೆಯ ಆಪಾದನೆ ಅವನ ಗೆಳತಿ ಆಕಾಂಕ್ಷಳ ಮೇಲೆ ಬಂದಿದೆ. ಇಡೀ ಕಥೆಯಲ್ಲಿ ಹೊಸ ತಿರುವುಗಳು ಹೊಸ ಆಯಾಮವನ್ನು ನೀಡುತ್ತದೆ. ಈ ಕಥೆಯ ಭೂಗತದ ಜೊತೆಗೆ, ಮನುಷ್ಯನ ಆಯ್ಕೆ ಅವನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತೆರೆದಿಡಲು ಪ್ರಯತ್ನಿಸುತಗತದೆ. ಸಮರ್ಥನ ತಂದೆ ತಾಯಿಯ ಕೊಲೆ ಯಾಕಾಯಿತು, ಹೇಗಾಯಿತು.. ಕಥೆಯ ತಿರುಳೇನು.. ಮುಂದೇನು ಓದಿ... ಸಮರ್ಥನ ಪಯಣದಲ್ಲಿ ಜೊತೆಯಾಗೋಣ.